Tuesday, June 23, 2009

ಹೆಮ್ಮೆ -ಹಿರಿಮೆ

ತಂತ್ರಾಂಶ ಬರೆಯಲು ಬೇಕು ಸಾಮನ್ಯ ಜ್ಞಾನ
ಅದನ್ನು ಉತ್ಕೃಷ್ಟ ವಾಗಿ ಮಾಡಲು ಬೇಕು CMMI ಜ್ಞಾನ
ಇದೇನೋ ಹಿಮಾಲಯ ತಪಸ್ಸಿನ ಜ್ಞಾನ ವಲ್ಲ
ಅರಿತು ಮಾಡಿದರೆ ಆಗುವುದು ಸಾಮನ್ಯ ಜ್ಞಾನ
ಕ್ರಮಾನುಸಾರ ಮಾಡಿದ ಕಾರ್ಯ
ಕಾಣುವುದು ನಿಶ್ಚಿತ ಆಕಾರ
CMMI ಅಂದರೆ ಬರೆ ಕಡತ ಗಳಲ್ಲ
ನಮ್ಮ ಕಾರ್ಯದ ಕ್ರಮಬದ್ದ ಸಾಕ್ಷಿಗಳು
ನಮ್ಮ ಕೆಲಸದಲ್ಲಿ CMMI ಹೊರತು
CMMIಗಾಗಿ ನಮ್ಮ ಕೆಲಸ ವಾಗಬಾರದು
ಇದು ಕೇವಲ ಪ್ರಶಸ್ತಿ ಪತ್ರ ವಲ್ಲ
ನಮ್ಮ ನಿತ್ಯ ನೂತನ ಕಾರ್ಯದ ಪುರಸ್ಕಾರದ ಪತ್ರ
ಇದನ್ನು ಪಡೆದಿರುವುದು ನಮ್ಮ ಹೆಮ್ಮೆ
ಆದರೆ ಅದನ್ನು ಉಳಿಸಿ ಕೊಳ್ಳುವುದರಲ್ಲಿದೆ ನಮ್ಮ ಹಿರಿಮೆ

Sunday, May 31, 2009

ಮೊದಲ ಬ್ಲೋಗ್:'ಸ' ಕಾರದ ಧನಾತ್ಮಕ ಶಕ್ತಿ '

ಸಹೃದಯ ಓದುಗರೇ' ನೋಡಿ ನಿಮ್ಮ ಸಂಬೋದಿಸುವ ಪದವೇ 'ಸ' ಕಾರ , ನಾನು ಹೇಳಬೇಕೆಂದಿರುವ ವಸ್ತು ವಿಷಯ 'ಸ' ಕಾರ ದಿಂದ ಬರುವಪದಗಳನ್ನು ಒಮ್ಮೆ ಗಮನಿಸಿ 'ಸಜ್ಜನಿಕೆ' ,' ಸಹೃದಯ','ಸಾದನೆ',ಸಾಧು,ಸ್ವಾತಂತ್ರ ,ಸಾಕ್ಷಾತ್ಕಾರ ,ಸನ್ ಮಂಗಳ,ಸದಾಚಾರ,ಸಾಧನೆ ,ಸಂಕಲ್ಪ,ಸಂಗೀತ,ಸದಬಿರುಚಿ,ಸಂಸ್ಕೃತಿ ,ಸಾಹಿತ್ಯ,ಸವಿನೆನಪು,ಸವಿಗಾನ,ಸಂಸಾರ,ಸಾಗರ,ಸುಹಾಸಿನಿ,ಸಾಕ್ಷರತೆ ಹೀಗೆ ಪಟ್ಟಿ ಬೆಳೆಯುತ ಹೋಗುತಧೆ ಈ ಪದಗಳು ಒಂದು ಧನಾತ್ಮಕ ಸ್ಪೂರ್ತಿ ಹೊರಹೊಮ್ಮುತ್ತವೆ.ಹೀಗೆ 'ಸ' ಕಾರದ ಈ ವಿಶೇಷತೆ ನನ್ನನು ಬರೆಯಲು ಪ್ರೇರೇಪಿಸಿತು .ಎಲ್ಲ ಒಳ್ಳೇ ಭಾವನೆಗಳು ಸ ಕಾರಕ್ಕೆ ಏಕೆ ಸುತ್ತಿಕೊಂಡಾವೆಂದು ಆಶ್ಚರ್ಯವಾಯೆತು.ಅದನ್ನೇ ಅಕ್ಷರ ರೂಪ ದಲ್ಲಿ ಈಲ್ಲಿ ತೆರೆದಿಟ್ಟಿರುವೆ.
ಸಾಹಿತ್ಯ ವೈಭವ :