Sunday, May 31, 2009

ಮೊದಲ ಬ್ಲೋಗ್:'ಸ' ಕಾರದ ಧನಾತ್ಮಕ ಶಕ್ತಿ '

ಸಹೃದಯ ಓದುಗರೇ' ನೋಡಿ ನಿಮ್ಮ ಸಂಬೋದಿಸುವ ಪದವೇ 'ಸ' ಕಾರ , ನಾನು ಹೇಳಬೇಕೆಂದಿರುವ ವಸ್ತು ವಿಷಯ 'ಸ' ಕಾರ ದಿಂದ ಬರುವಪದಗಳನ್ನು ಒಮ್ಮೆ ಗಮನಿಸಿ 'ಸಜ್ಜನಿಕೆ' ,' ಸಹೃದಯ','ಸಾದನೆ',ಸಾಧು,ಸ್ವಾತಂತ್ರ ,ಸಾಕ್ಷಾತ್ಕಾರ ,ಸನ್ ಮಂಗಳ,ಸದಾಚಾರ,ಸಾಧನೆ ,ಸಂಕಲ್ಪ,ಸಂಗೀತ,ಸದಬಿರುಚಿ,ಸಂಸ್ಕೃತಿ ,ಸಾಹಿತ್ಯ,ಸವಿನೆನಪು,ಸವಿಗಾನ,ಸಂಸಾರ,ಸಾಗರ,ಸುಹಾಸಿನಿ,ಸಾಕ್ಷರತೆ ಹೀಗೆ ಪಟ್ಟಿ ಬೆಳೆಯುತ ಹೋಗುತಧೆ ಈ ಪದಗಳು ಒಂದು ಧನಾತ್ಮಕ ಸ್ಪೂರ್ತಿ ಹೊರಹೊಮ್ಮುತ್ತವೆ.ಹೀಗೆ 'ಸ' ಕಾರದ ಈ ವಿಶೇಷತೆ ನನ್ನನು ಬರೆಯಲು ಪ್ರೇರೇಪಿಸಿತು .ಎಲ್ಲ ಒಳ್ಳೇ ಭಾವನೆಗಳು ಸ ಕಾರಕ್ಕೆ ಏಕೆ ಸುತ್ತಿಕೊಂಡಾವೆಂದು ಆಶ್ಚರ್ಯವಾಯೆತು.ಅದನ್ನೇ ಅಕ್ಷರ ರೂಪ ದಲ್ಲಿ ಈಲ್ಲಿ ತೆರೆದಿಟ್ಟಿರುವೆ.
ಸಾಹಿತ್ಯ ವೈಭವ :

1 comment:

  1. Madhu, idu nijakku kushi vichara. Happy blogging. Olleya lekhana, vishaya, saahithya barali endu haaraisuve.

    ReplyDelete